ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು Karnataka State Unorganized Worker Social Security Board, Bengaluru
Karnataka State Unorganized Worker Social Security Board, Bengaluru ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು
SELF DECLARATION [Under Section 10(B)] I hereby clarify that I am working as (Specify the category of unorganized workers as notified by the Government of Karnataka) and declare that I am not covered under the Acts specified in schedule 2 of the Un-organised workers Social Security Act 2008. I also declare that the above information is true to the best of my knowledge and I shall be liable for legal action incase of furnishing wrong information in the application. ಸ್ವಯಂ ಘೋಷಣೆ (ಕಲಂ 10 (ಬಿ) ಅನ್ವಯ) ಶ್ರೀ/ ಶ್ರೀಮತಿ ಆದ ನಾನು ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ ನಾನು ವೃತ್ತಿಯಲ್ಲಿ ತೊಡಗಿಕೊಂಡಿರುವುದಾಗಿ ಈ ಮೂಲಕ ಘೋಷಿಸುತ್ತೇನೆ ಮತ್ತು ನಾನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಅನುಸೂಚಿ 2ರಲ್ಲಿ ನಮೂದಿಸಿದ ಕಾಯ್ದದೆಗಳ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಹಾಗೂ ಒಂದು ವೇಳೆ ನಾನು ನೀಡಿರುವ ಮಾಹಿತಿಯು ಅಸತ್ಯವೆಂದು ಕಂಡು ಬಂದಲ್ಲಿ ಕಾನೂನಿನ ಕ್ರಮಕ್ಕೆ ಭಾಧ್ಯಸ್ತನಾಗಿರುತ್ತೇನೆ.